ಅವ್ವಗೂ..ಒಂದು ಶಾಯಿರಿ…!

13 01 2009

ಅದೋನೋ..ಭಯ, ದಿಗಿಲು
ಆತಂಕ..
ಸತ್ತುಹೋಗುತ್ತೇನೆಂದಲ್ಲ
ಇಲ್ಲಿ ಇನ್ನೂ ಬದುಕಬೇಕಲ್ಲ? ಎಂದು.
    ಅದೇನೋ..ಕಣ್ಣೆಲ್ಲಾ ಮಂಜು-ಮಂಜು
    ಉರಿ,ಉರಿ
    ಯಾವುದೋ ಬೇನೆಯಿಂದಲ್ಲ,
    ಇಲ್ಲಿ ನೀನಿಲ್ಲವಲ್ಲ ಎಂದು..!

              ನಾಗು,ತಳವಾರ್.


Actions

Information

11 responses

16 01 2009
kallare

idu ninne monne anubhavisiddu naag….

16 01 2009
nagtalwar

ಇಲ್ಲ ಸಾರ್ ಕೊಂಚ ದಿನಗಳ ಕೆಳಗೆ ಅನುಭವಿಸಿದ್ದು;ಆದ್ರೆ ನಿಜಕ್ಕೂ ಅವ್ವ ತುಂಬ ನೆನಪಾಗುತ್ತಾಳೆ..ಅಂದ ಹಾಗೆ ಹಳ್ಳಿ ಹುಡುಗನ ಮನೆಗೆ ಬಂದಿದ್ದಕ್ಕೆ ಅಭಿನಂದನೆಗಳು.. ಹಾಗೇ ಬರ್ತಾ…ಇರಿ..!

17 01 2009
rohini

namaste sir
amma jothe gilla anno novinda bareda hagide ii shayiri

17 01 2009
nagtalwar

ಹೌದ್ರೀ ಮೇಡಂ…ಅಂದ ಹಾಗೆ..ಹಳ್ಳಿ ಹುಡುಗನ ಮನೆಗೆ ಬಂದದ್ದಕ್ಕೆ ತುಂಬಾ ಸಂತೋಷ..

22 01 2009
ರಂಜಿತ್

ಹಳ್ಳಿ ಹುಡುಗನಿಗೆ,

ಅಮ್ಮನ ಮಾಡೋ ಮುದ್ದೆಯ,
ಮಡಿಲಲಿ ಮಾಡುವ ನಿದ್ದೆಯ
ನೆನಪಾಯಿತಾ?

ಶಾಯರಿ ಮಸ್ತಾಗಿದೆ, ಆದರೆ ಅದು ಅವ್ವನಿಗಾಗಿ ಅಂತ ಬರೆದುಬಿಟ್ಟಿರಾದ್ದರಿಂದ ಓದುಗನ ಒಳಗೆ ಬೆಳೆಯುವ ಅವಕಾಶ ವಂಚಿತ ಆಯ್ತೇನೊ ಅನ್ನಿಸಿತು. ಓದುಗನು ತನ್ನ ಭಾವಗಳಿಗೆ ತನ್ನ ಸಂಬಂಧಗಳಿಗೆ ಕಲ್ಪಿಸಿಕೊಳ್ಳುವಲ್ಲಿ ತೊಡಕಾಯಿತಾ ಎಂಬ ಅನುಮಾನ ಮೂಡಿತು.

22 01 2009
nagtalwar

ನಮಸ್ತೆ..ರಂಜಿತ್ ಸರ್, ಭಾವನೆಗೆ ತಕ್ಕ ಹಾಗೆ ಓಗುಗ ಶಾಯಿರಿಯನ್ನ ಬದಲಿಸಿಕೊಳ್ಳಬಹುದೇನೋ ಮನದಲ್ಲಿ..! ಇನ್ನು ಮುಂದೆ ಗೊಂದಲಕ್ಕೀಡು ಮಾಡೋದಿಲ್ಲ ಬಿಡ್ರಿ..

1 02 2009
Rajanna

Namaskara,

Nimma shaayari thumba chennagide.

Nimma Abhimani,
Rajanna. P

2 02 2009
nagtalwar

ನಮಸ್ತೇ, ರಾಜಣ್ಣ ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು.ಆಗಾಗ ಬಂದು ಹೋಗಿ.

11 02 2009
svatimuttu

ಚೆನ್ನಾಗಿದೆ ಅಣ್ಣ…

4 07 2011
habib

namaste :
hai very nice msg

8 12 2012
AppajiBoraiah

superbbbbbbbbb………..sentimentaaaaaaaaaaaa…..le

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s
%d bloggers like this: