ನನ್ನ ಹೆಸರು ನಾಗು, ತಳವಾರ್, ಓದಿರೋದು ಹಳ್ಳಿ ಶಾಲೆಯ ಹತ್ತನೇ ತರಗತಿ. ಅಪ್ಪ ಕೊಟ್ಟಿರೋ ಒಂಚೂರು ಜಮೀನಿದೆ ಅದರಲ್ಲೇ ವರ್ಷದ ಅನ್ನ ಹುಡುಕ್ತೀನಿ. ಪದ್ಯ, ಗದ್ಯ, ಸಂಗೀತ, ಸಾಹಿತ್ಯ ಇವೆಲ್ಲಾ ತುಂಬಾ ಇಷ್ಟ, ಯಾಕೆಂದ್ರ ಇವು ಯಾವುವೂ ನನಗೆ ಒಲಿದೇಇರುವುದರಿಂದ. ಹೆಚ್ಚಿಗೆ ಹೇಳೋದೇನೂ ಇಲ್ಲ.. ನೀವಾಗೀ ಕರೆದ್ರೆ ನಿಮ್ಮನಿಗೆ ಬರ್‍ತೀನಿ..ಇಲ್ಲ ಅಂದ್ರ ಹೊಲ್ದಾಗ ಇರ್‍ತೀನಿ.
…….ಇಂತಿ ನಿಮ್ಮ ಹಳ್ಳಿ ಹುಡುಗ.
ಬಾರೋ ಗೆಳ್ಯಾ,
ಒಮ್ಮಿ ನಮ್ಮ ಮನಿಗಿ..
ಅಸಲಿ ಮಣ್ಣಿನ ಮಗನಿಗಾಗಿ ಹಾದಿ ಕಾಯುತ್ತಿರುವ,
– ಮೌನಿ (ನಕಲಿ…??? ಇರಬಹುದೆನೋ)